ಇಂಥಾ ನನ್ಮಕ್ಳು ಬದುಕಿರೋದಕ್ಕಿಂತ ಸಾಯೋದು ಮೇಲು..!! : Darshan Pavithra Arrest M** case | Umapathy Srinivas

Поделиться
HTML-код
  • Опубликовано: 17 июн 2024
  • ಇಂಥಾ ನನ್ಮಕ್ಳು ಬದುಕಿರೋದಕ್ಕಿಂತ ಸಾಯೋದು ಮೇಲು..!! : Darshan Pavithra Arrest M** case | Umapathy Srinivas
    For More Trending Videos, Face-To-Face Interviews, Reviews & Latest Filmy News;
    👉 Kannada Pichhar Official Website: kannadapichhar.com
    👉 Subscribe us on RUclips: / kannadapichhar
    👉 Like us on Facebook: / kannadapichhar
    👉 Follow us on Twitter: / kannada_pichhar
    👉 Follow us on Instagram: / kannada_pichhar
    👉 Follow us on WhatsApp : whatsapp.com/channel/0029Va4O...
    👉 Follow us on Pinterest: / kannadapichhar
    👉 Follow us on Sharechat: sharechat.com/kannadapichhar
    ------------------------------------------------------------------------------------
    #darshan #darshanarrest #pavitragowda #challengingstardarshan #kannadapichhar #kapichhar #umapathy #umapathysrinivas
    ------------------------------------------------------------------------------------
    Concept & Execution : Praveen Ekantha
    Reporting & Programming : Ravee Sasanoor, Kavya Krishnamurthy
    Camera : Kiran, Arjun, Santhu Madanahalli , Arun, Harish.v
    Editing ‍& Graphics: Mahesh M Naidu, Uday MS, Shashu Kshatriya
    PRO: Sumanth B L
    Production : Praveen Ekantha Media Solutions
    ------------------------------------------------------------------------------------
  • РазвлеченияРазвлечения

Комментарии • 1,4 тыс.

  • @shisthinasipayi
    @shisthinasipayi Месяц назад +643

    ನಿಜ ಸರ್ ನೀವು ಹೇಳಿದ್ದು... ಕಾಲವನ್ನ ಕಾದು ಬಾಲ ಕೊಯ್ಯಬೇಕು ಅನ್ನೋದು ಕರೆಕ್ಟ್ ಸರ್ ಸೂಪರ್

  • @manjmax
    @manjmax Месяц назад +339

    ಉಮಾಪತಿ ಸರ್, ಬಹಳ ಪ್ರಬುದ್ಧ ಮತ್ತು ಬೌದ್ಧಿಕ ವ್ಯಕ್ತಿ

    • @Byaaj_Kaat_Ke
      @Byaaj_Kaat_Ke Месяц назад +2

      Seethapathy kooda ashthey volleyava.
      👍👍👍

    • @Suneetha_vs_Vishala
      @Suneetha_vs_Vishala Месяц назад

      Ewnu congress chaila, ondu time nalli kai katkond darshan munde kaal sheet ge begg madthiddonu, ewnu ketta manasthi ge devru thorse thorsethane

    • @radhasuresh9516
      @radhasuresh9516 Месяц назад

      Nija

    • @srujanadivyadivya1259
      @srujanadivyadivya1259 Месяц назад +1

      Houdu... Uma Pati avru tumba Prabuddha vaagi maataadtaare.. I like his way of speaking

  • @GuruBhajantri
    @GuruBhajantri Месяц назад +115

    Don't Worry Sir..
    ಕಾನೂನು ಬಿಟ್ರು ಕರ್ಮ ಯಾವತ್ತೂ ಬಿಡಲ್ಲ 💯💫

  • @harshakumar8856
    @harshakumar8856 Месяц назад +53

    ಈ ಪ್ರಕರಣದಲ್ಲಿ ಪೊಲೀಸ್ ನವರ ಮೇಲೆ ಮತ್ತೆ ಸಾರ್ವಜನಿಕರಿಗೆ ಉತ್ತಮ ಅಭಿಪ್ರಾಯ ಮೂಡಿದೆ ಧನ್ಯವಾದಗಳು ಕರ್ನಾಟಕ ಪೊಲೀಸ್ ಯಾವುದೇ ಒತ್ತಡಕ್ಕೆ ಮಾನೆ ಹಾಕಿಲ್ಲ 🙏🙏🙏

  • @RamRaj-tq2ct
    @RamRaj-tq2ct Месяц назад +791

    ನಾನು ದಾಸ movie ಯಿಂದ ಕಾಟೆರಾ ಮೂವೀ ವರ್ಗು ಡಿ ಬಾಸ್ ಅಭಿಮಾನಿ ಆಗಿದ್ದೆ. ಇನ್ನ ಆಗಲ್ಲ ತಿಂಗಳಿಗೆ ಒಂದು ಕೇಸು ಇದೇ ಆಯಿತು.ಸಾಕು ಇದನೆಲ್ಲ ನೋಡಿ ಕೂಡಾ ಬಾಸ್ ಅಭಿಮಾನಿ ಅಂದ್ರೆ ನನ್ನಂಥ ಕಚಡಾ ನನ್ ಮಗ ಬೇರೆ ಇರೋಕೆ ಸಾಧ್ಯನೇ ಇಲ್ಲ.ಇನ್ನಾ ದೇಶ ಕಾಯೋ ಸೈನಿಕನೆ & ದೇಶಕ್ಕೆ ಅನ್ನ ಹಾಕೋ ರೈತನೆ ಬಾಸ್ 🙏🙏🙏🙏 ಅದನ್ನು ಬಿಟ್ಟು ಅನಂತ್ ನಾಗ್ ಅಭಿಮಾನಿ ಆದ್ರೂ. ಪರ್ವಾಗಿಲ್ಲ. ಯಾವ ಬೊಳಿಮಗನಿಗೂ ಬಾಸ್ ಅನ್ನೊಲ್ಲ. ಎನ್ ಮಾತಾಡ್ತಾ ಇದ್ದೀರಾ ಬ್ರೋ ಬೆಂಕಿ 🔥🔥🔥🔥

  • @gangadharahm6212
    @gangadharahm6212 Месяц назад +924

    ಉಮಾಪತಿಗೌಡ್ರೆ ತಾವು ತುಂಬಾ ಸುಸಂಸ್ಕೃತವಾಗಿ ಮಾತಾಡ್ತೀರಾ...ದೇವರು ನಿಮಗೆ ಒಳ್ಳೆಯದು ಮಾಡ್ತಾನೆ ..god bless you

    • @user-kq3kf6dk4g
      @user-kq3kf6dk4g Месяц назад

      Ning gottitta modlu

    • @youtuber4u-xk9rb
      @youtuber4u-xk9rb Месяц назад +18

      Well said brother

    • @Byaaj_Kaat_Ke
      @Byaaj_Kaat_Ke Месяц назад +7

      Yeshthu kodtaare vondu comment ge. 1000 Rupayi sikre naanu interested to join. 😊😊😊

    • @mutturajm5057
      @mutturajm5057 Месяц назад

      ​@@Byaaj_Kaat_Kenimm akkan keluu heltalee nimm akka pregnent erovag nii yen reaction kodtiyaa adan tilkond mataduu evag gott aytuuu nimm hantar support madodrindane avar ee rithi beleduu kanunigee bele kodtaa elaa tuuuu nann magane

    • @manjunathjalannavar1178
      @manjunathjalannavar1178 Месяц назад +13

      ಸರ್ ನೀವು ಪ್ರಬುದ್ಧ ವ್ಯಕ್ತಿತ್ವದ ಮನುಷ್ಯ

  • @goutham5382
    @goutham5382 Месяц назад +157

    ನಿಮ್ಮ ಮಾತು ತುಂಬಾ ಅರ್ಥಪೂರ್ಣವಾಗಿದೆ ಈ ವಯಸ್ಸಿನಲ್ಲಿ ಎಷ್ಟು ಜ್ಞಾನ ಇದಿಯಲ್ಲ ನಿಮ್ಮ ಹಾಗೆ ಯೋಚನೆ ಮಾಡುವ ಶಕ್ತಿ ಎಲ್ಲರಿಗೂ ಕೊಡಲಿ❤

  • @varalakshmimds6500
    @varalakshmimds6500 Месяц назад +93

    ಮೂರು ವರ್ಷಗಳ ಹಿಂದಿನ❤❤ ಮೊದಲ ಸಂದರ್ಶನದಿಂದಲೇ ನಾನು ನಿಮ್ಮ ಅಭಿಮಾನಿ , ಕಾಯ್ತಾಯಿರ್ತೀನಿ, ಯಾವಾಗ ನಿಮ್ಮ ಮಾತಿನ ಮುತ್ತುಗಳು ಉದುರುತ್ತವೆಯೆಂದು....❤

  • @holeyappam8721
    @holeyappam8721 Месяц назад +218

    ನಿಮ್ಮ ಉತ್ತರ ಹೇಗಿವೆ ಅಂದ್ರೆ ಜಾಗರೂಕತೆಯಿಂದ ಕೂಡಿವೆ.ತಿಳ್ಕೊಂಡು ಮಾತಾಡೋದು ಅಂದ್ರೆ/ಬುದ್ದಿವಂತಿಕೆಯಿಂದ ಮಾತಾಡೋದು ಅಂದ್ರೆ ಇದೆ❤❤❤

  • @cd4309
    @cd4309 Месяц назад +231

    ಅಣ್ಣ ನೀವು ಆಡುವ ಒಂದೊಂದು ಮಾತು ಮುತ್ತು ಅಣ್ಣ,,ಹ
    ಸಕ್ಕತ್ತಾಗಿ ಸ್ಪೀಚ್ ಮಾಡ್ತೀರ,,ಒಂದೂಂದು ಮಾತಲ್ಲು ಒಂದೂಂದು ಅರ್ಥ ಇದೆ❤

  • @Masworld-new
    @Masworld-new Месяц назад +124

    ಇಂತಹ ಅತ್ಯುತ್ತಮ ನಿರ್ಮಾಪಕರೂ ಕನ್ನಡ ಚಿತ್ರರಂಗದಲ್ಲಿ ಇದ್ದಾರಲ್ಲ ಅನ್ನೋದು ಕನ್ನಡ ನಾಡಿಗೆ ಹೆಮ್ಮೆ. ತುಂಬಾ ತೂಕದ ಮಾತುಗಳು ಇವರವು.

  • @sampreetakb3427
    @sampreetakb3427 Месяц назад +199

    ಸರ್ ನೆನಪಿರಲಿ ಪ್ರೇಮ್ ನೋಡೋಕೆ ಎಷ್ಟು ಚನ್ನಾಗಿ ಇದ್ದಾರೆ ಅವರನ್ನ ಬೆಳೆಸಿ ಸರ್, ತುಂಬಾ ಒಳ್ಳೆ ವ್ಯಕ್ತಿ

    • @madurarachu4966
      @madurarachu4966 Месяц назад +15

      Avangi acting batalla

    • @DurgaPrasad-ui8ee
      @DurgaPrasad-ui8ee Месяц назад

      Darshan ಗಿಂತ ಬೆಟರ್ ​@@madurarachu4966

    • @PallaviShetty-nm6qz
      @PallaviShetty-nm6qz Месяц назад +7

      Yenri Prem yen innu twenty thirty years.aa...innen hero role kododhu?

    • @user-lr2pb4pi9h
      @user-lr2pb4pi9h Месяц назад +3

      ಪ್ರೇಮ್ ,, ,,,,,,, ಹೀರೋ ಆಗುವ ,,,,,,,, 🤣🤣🤣🤣

    • @Crane_FISH
      @Crane_FISH 29 дней назад +1

      ​@@madurarachu4966correct

  • @Indian-qi2pf
    @Indian-qi2pf Месяц назад +155

    Umapathy sir , what a matured talk hats off to you. You deserve to be a director than a producer. ❤❤❤❤

  • @nagamani8969
    @nagamani8969 Месяц назад +158

    ಒಳ್ಳೆ ಯವರು ಯಾವತ್ತಿದ್ದರೂ ಒಳ್ಳೆ ಯವರೆ ಕಚಡಾಗಳು ಯಾವತ್ತಿದ್ದರೂ ಕಚಡಾಗಳು

  • @shashindrakotian3126
    @shashindrakotian3126 Месяц назад +64

    Maturity level 🔥
    That’s why education is important….

  • @sunilbabu6251
    @sunilbabu6251 Месяц назад +86

    ಅಯ್ಯನೋರು ಶಾಪ ತಟ್ಟದೆ ಇರಲ್ಲ ಈ ದರ್ಶನ್ ಅನೋನಿಗೆ

  • @Purna4436
    @Purna4436 Месяц назад +80

    Highly matured person 😊
    Jai Hind 😊

  • @shivappaa3399
    @shivappaa3399 Месяц назад +328

    ತುಂಬಾ ಚೆನ್ನಾಗಿ ಮಾತಾಡಿದರೆ ಜನ ಫಿಲಂ ನೋಡೋದು ಒಳ್ಳೆ ವ್ಯಕ್ತಿ ಅಂತ ಇವನನ್ನು ನೋಡಿದ್ರೆ 420 ಕೆಲಸ ಮಾಡ್ತವನೆ

  • @kulaisudhakar8055
    @kulaisudhakar8055 Месяц назад +31

    ಬದುಕಿನ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡುತ್ತೀರಿ.

  • @lathab.h1008
    @lathab.h1008 Месяц назад +60

    Sir...ತುಂಬಾ ಚೆನ್ನಾಗಿ ಮಾತಾಡ್ತೀರ....ನಿಮ್ಮ ಮಾತಿಂದ ನಾವು ಕಲಿಯೋಕೆ ತುಂಬಾ ಇದೆ.....ನಿಮಗೆ ಅಷ್ಟೇನೂ age ಆದಾಗ ಕಾಣಲ್ಲ.....ಆದ್ರೆ ತುಂಬಾ ಅನುಭವದ ಮಾತಾಡ್ತೀರಾ

  • @ramramsalian44
    @ramramsalian44 Месяц назад +350

    ದರ್ಶನ್ ಫಿಲ್ಮ್ ನೋಡ್ಲೆ ಬಾರದು ಆವಾಗ್ಲೇ ಇಂಥವರಿಗೆ ಬುಡಿ ಬರೋದು

    • @vitalguru6667
      @vitalguru6667 Месяц назад +4

      ಫ್ಯಾನ್ಸ್ ಜಾಸ್ತಿ ಆಗಿದೆ ದರ್ಶನ್ ಅವರಿಗೆ ಕೆ ನಾ.

    • @vitalguru6667
      @vitalguru6667 Месяц назад

      Trp ಗೋಸ್ಕಕರ ತಿಕ ತೊಳಿಯೋ ನ್ಯೂಸ್ ಚಾನೆಲ್ ತುಂಬಾ ಕೆಲಸ ಇದು.

    • @rohitsangli1174
      @rohitsangli1174 Месяц назад +21

      Chapprigul kadami illa bro ena maadidru nodthare😐

    • @user-kq3kf6dk4g
      @user-kq3kf6dk4g Месяц назад +7

      Ning yav nayi nodu anta helidar le

    • @atozchannel5392
      @atozchannel5392 Месяц назад

      Good👍​@@user-kq3kf6dk4g

  • @nikhilkumarcmnikhilkumarcm5403
    @nikhilkumarcmnikhilkumarcm5403 Месяц назад +20

    ಒಬ್ಬ ಪ್ರಬುದ್ಧತೆ ಇರುವ ನಿರ್ಮಾಪಕ 🙏👏

  • @Shwetha-raj8888
    @Shwetha-raj8888 Месяц назад +46

    ಬಹಳ ಚಾಲಕ್ ಆಗಿ ಮಾತಾಡಿದ್ದೀರಿ, ನಿಮ್ಮನ್ನ ನೋಡಿ ಕಲಿಯೊಂತದು ಬೇಕಾದಷ್ಟು ಇದೆ ಸರ್.

  • @suhascrao
    @suhascrao Месяц назад +122

    Well said Bro ಉಮಾಪತಿ😊
    ನಾಯಿ ಹಾಲ್ಕಟ್ ನನ್ ಮಗ Darshan ಥೂ ಇವನ್ ಜನ್ಮಕ್ಕೆ

    • @Byaaj_Kaat_Ke
      @Byaaj_Kaat_Ke Месяц назад +2

      Darshan nimm maga na???
      Hege swamy. Matte Toogudeepa Srinivas yaaraaga beku Darshan he.
      🤔🤔🤔

  • @arunpujar5015
    @arunpujar5015 Месяц назад +91

    See umapathi sir maturity level...

  • @bangalorebuddy.
    @bangalorebuddy. Месяц назад +66

    He is a sensible guy.....

  • @shivappashivappa700
    @shivappashivappa700 11 дней назад +2

    Umapathi Sir You are very good cultured Gentleman. Society nalli neevu real Hero.God bless you Sir.

  • @kamala8358
    @kamala8358 Месяц назад +20

    ತುಂಬಾ ತೂಕವಾದ ಮಾತು ಕರೆಕ್ಟಾಗಿ ಹೇಳಿದ್ರಿ ಸರ್ ಮನುಷ್ಯನಿಗೆ ಜಾಸ್ತಿ ಅಹಂಕಾರ ಇರಬಾರದು ಮೇಲೊಬ್ಬ ದೇವರಿದ್ದಾರೆ ಅವರೇ ನೋಡಿಕೊಳ್ಳುತ್ತಾರೆ

  • @priyakumari3358
    @priyakumari3358 Месяц назад +53

    You cannot be a winner without maturity and consistency and your both, very well spoken 👌

  • @manudev3814
    @manudev3814 Месяц назад +67

    Extremely good talk. Even the interviewer is fluent and confident.

  • @user-tr5zo9kf2d
    @user-tr5zo9kf2d Месяц назад +6

    ಉಮಾಪತಿ ಗೌಡ್ರೆ, maturity level talking, ಅದಿಕ್ಕೆ ನೀವು ಇಂತ ಒಳ್ಳೆ ಸ್ಥಾನದಲ್ಲಿ ಇರೋದು

  • @user-ns8iw3kb1e
    @user-ns8iw3kb1e Месяц назад +45

    ತುಂಬ ಸ್ಪಷ್ಟವಾಗಿ ಮಾತಡುತಿರ

  • @p.sujatha6517
    @p.sujatha6517 Месяц назад +27

    ಸುಸಂಸ್ಕೃತ ವಾದ ಮಾತು ಸಾರ್ 🎉🎉

  • @shahsb2839
    @shahsb2839 Месяц назад +33

    10:53 ಬಳ್ಳಾರಿ ಜೈಲೇ ಸೂಟ್ ಆಗುತ್ತೆ ಅಂತೆ😂

  • @karthikb1937
    @karthikb1937 Месяц назад +14

    Highly matured replies...

  • @GodBlessingYou
    @GodBlessingYou Месяц назад +20

    ಗುರು ಅದೆಂಗೆ ಇಷ್ಟು ಕರೆಕ್ಟ್ ಆಗಿ ಮಾತಾಡ್ತಿಯ ಅಂಥ....

  • @KoteshAm-sp5rl
    @KoteshAm-sp5rl Месяц назад +54

    Maturity level at peak❤

  • @avinashm7386
    @avinashm7386 Месяц назад +94

    ಚಿನ್ನ ದ ತಗಡು ,, ❤💯🔥

  • @shashiranihv8840
    @shashiranihv8840 Месяц назад +6

    Respected Sir Umapathi ಅವರೇ ತುಂಬಾ ಅರ್ಥಪೂರ್ಣ ವಾಗಿ ಮಾತನಾಡಿದ್ದೀರಿ

  • @Bindugowda28
    @Bindugowda28 Месяц назад +27

    ಕಾಲಾಯ ತಸ್ಮಯೈ ನಮಃ...🙏

  • @lotus_567
    @lotus_567 Месяц назад +47

    Dynamic interview.... Superb explanation sir.... U look better than him as a hero.....

    • @luckyv8410
      @luckyv8410 Месяц назад +1

      True

    • @prasads4492
      @prasads4492 Месяц назад

      ಕೆಟ್ಟ ಕಾಲನು ಬರುತ್ತದೆ
      ಒಳ್ಳೆಯ ಕಾಲನು ಬರುತ್ತದೆ

  • @malateshm9043
    @malateshm9043 Месяц назад +75

    ಉಮಾಪತಿ ಸರ್ ನಮ್ಮ ವಯಸ್ಕ ಇರಬಹುದು ಆದರೆ ನಿಮ್ಮ ವ್ಯಕ್ತಿತ್ವವಿಕಸನದ ಮಾತುಗಳು ತುಂಬಾ ಅರ್ಥಗರ್ಭಿತ❤❤❤❤

  • @suryagowda5311
    @suryagowda5311 Месяц назад +13

    Umapathi super voices good knowledge

  • @SUNITHAC-gr6wg
    @SUNITHAC-gr6wg Месяц назад +72

    ನಿಮ್ಮ ಇಂಟರ್ವ್ಯೂ ಅಂದ್ರೆ ಸಾಕು sir ಎಲ್ಲಿದ್ರೂ ಕೇಳ್ತೀವಿ ಅಷ್ಟು ತೂಕ ಇರುತ್ತೆ ನಿಮ್ಮ ಮಾತು

  • @taragovind7050
    @taragovind7050 Месяц назад +21

    At young age you are so matured, your talking was so good, God Bless You and give you more strength to serve the people in the society 🙌🥰💐

    • @nirus3265
      @nirus3265 Месяц назад +1

      He has studied in a very good school and great upbringing!!!

  • @KiranKumar-mi4it
    @KiranKumar-mi4it Месяц назад +26

    Super umapathi sir .channagi mathadidera

  • @ManojManu003
    @ManojManu003 Месяц назад +7

    The Brand Umapathi Boss 🔥

  • @karthikkari2185
    @karthikkari2185 Месяц назад +8

    Umapathy Gowdru is a genuine and kind hearted person,Godbless you🎉

  • @PresentedBySaKu
    @PresentedBySaKu Месяц назад +41

    Whatsoever Umpathi is a nice person with a good mentality

  • @ramyaks9003
    @ramyaks9003 Месяц назад +18

    ❤Superb words sir

  • @Swaroopsunu
    @Swaroopsunu Месяц назад +5

    Very nice... Speech.. Good heated person ಉಮಾಪತಿ sir.

  • @rajeev340
    @rajeev340 Месяц назад +8

    ಲಾಸ್ಟ ಡೈಲಾಗ್ ಸೂಪರ್ ಸ್ವಲ್ಪ ಹೀರೋ ಗಳು ಇದ್ರ್ ಇವಾಗ ಇಲ್ಲಾ ಮಾತಾಡೋಕ್ಕೆ ಹೋದ್ರೆ ಒದ್ದು ಒಳಗಡೆ ಅಕ್ತಾರೆ.... ಸೂಪರ್ 😂😂😂👌👌👌 12:10

  • @girishlgiri9364
    @girishlgiri9364 Месяц назад +43

    ಸರಿ ತುಂಬಾ ಒಳ್ಳೆ ಮಾತು ಹೇಳ್ತಾ ಇದ್ದೀರಾ ನೀವು ಇದಕ್ಕಿಂತ ಒಳ್ಳೆ ಮಾತು ಯಾರು ಹೇಳೋರಿಲ್ಲ ನೀವು ಒಳ್ಳೆ ಯೋಚನೆ ಮಾಡಿ ಮಾತಾಡ್ತಾ ಇದ್ದೀರಾ ಎಲ್ಲರೂ ಇದನ್ನು ತಿಳಿದುಕೊಂಡು ಬಿಟ್ಟರೆ ಈ ತರ ರಾಮಾಯಣ ಇರೋದಿಲ್ಲ ಒಳ್ಳೆ ಜೀವನವನ್ನು ಹಾಳು ಮಾಡಿಕೊಂಡರು ಅವರು ನಿಮಗೆ ಒಳ್ಳೆದಾಗಲಿ ಅಣ್ಣ ಒಳ್ಳೆ ಮನಸು ಅಯ್ತೆ ನಿಮ್ಗೆ ನಮಸ್ಕಾರ ನಮಸ್ಕಾರ

  • @bhageshnayak9162
    @bhageshnayak9162 Месяц назад +44

    ನಿಜವಾದ ಮಾತು ನಿಮ್ಮದು ನಾನು ಹೇಳ್ತ ಇರೋದು ಯಾಕೆ ಅಂದ್ರೆ ತಪ್ಪು ಮಾಡೋದು ಸಹಜ ಆದ್ರೆ ಈ ಟೈಮ್ ಅಲ್ಲಿ ಹೇಗೆ ಇರ್ಬೇಕು ಅಂತ ತಿಳ್ಕೊಬೇಕು ಅಷ್ಟೆ

    • @dharmappabarki9557
      @dharmappabarki9557 Месяц назад

      ಹೌದು. ಉಮಾಪತಿಯವರ ಮಾತುಗಳಲ್ಲಿ ತುಂಬೀ ತೂಕವಿದೆ. 🙏

  • @bangaru.rathod
    @bangaru.rathod Месяц назад +4

    ನಿಮ್ಮ ಪ್ರತಿಕ್ರಿಯೆ ನಿಮ್ಮ ಪ್ರತಿ ಮಾತಿನಿಂದ ತುಂಬಾ ಕಲಿಯೋದು ಇದೆ,,, ಅಧ್ಭುತ ಮಾತು ಅರ್ಥಪೂರ್ಣ ಮಾತು ಉಮಾಪತಿ ಸರ್ ❤

  • @naveengowda6257
    @naveengowda6257 Месяц назад +4

    ಎಂಥ ತೂಕವಾದ ಮಾತು 🔥🔥👌🏻🥰

  • @Sunil-rs2go
    @Sunil-rs2go Месяц назад +29

    Thumbida koda thulukolla annodake neeve sakshi..Hats off sir

  • @Sairam-si4wy
    @Sairam-si4wy Месяц назад +9

    His answers nailed it ❤️🔥

  • @prasannaachar3714
    @prasannaachar3714 Месяц назад +4

    Umapathi gowda ji great speech ❤❤❤

  • @yateeshkumar2049
    @yateeshkumar2049 Месяц назад +15

    Anchor ge ondu salute bcz nim chikka age ge thumba dodda preshne ne ide ide Tara continue madi

  • @ashwathrajshetty414
    @ashwathrajshetty414 Месяц назад +79

    ನಿಜವಾದ ಬಾಸ್ ನಿವು

  • @srinivasmarigowdam6454
    @srinivasmarigowdam6454 Месяц назад +17

    ಒಬ್ಬ ಪ್ರಬುದ್ಧ ನಿರ್ಮಾಪಕರ ನಿಲುವು, ಗಾಂಭೀರ್ಯ, ವಾಕ್ಚಾತುರ್ಯ.. ಅದ್ಬುತ ಸರ್ ❤

  • @modalumanavanagu5768
    @modalumanavanagu5768 Месяц назад +46

    ದರ್ಶನ್ ಕನ್ನಡ ಫಿಲಂ ಇಂಡಸ್ಟ್ರಿ ಲಿ ಇರೋವರೆಗೂ ನಾನು ಇನ್ನು ಯಾವುದೇ ಕನ್ನಡ ಚಿತ್ರಗಳನ್ನ ನೋಡುವುದಿಲ್ಲ.

    • @fcpresents1639
      @fcpresents1639 Месяц назад

      Beda

    • @ashutoshbishnoi29
      @ashutoshbishnoi29 Месяц назад

      Hogle😂

    • @venkatareddy3283
      @venkatareddy3283 Месяц назад

      Ho hoo

    • @venkatareddy3283
      @venkatareddy3283 Месяц назад

      Nin ನೋಡಿಲ್ಲ andre en ಆಗುತ್ತೆ sir

    • @modalumanavanagu5768
      @modalumanavanagu5768 Месяц назад

      @@venkatareddy3283 ನನ್ ಕಾಮೆಂಟ್ ನೋಡೇ ಉರ್ಕೊಂಡು ಮೆಸೇಜ್ ಹಾಕಿದ್ಯಾ,, ಇನ್ನು ಅದು ಅರ್ಥ ಅಗೋರಿಗೆ ಆಗಿರುತ್ತೆ ಅಲ್ವಾ ಮಹಾಶಯ.

  • @vsbiligirihnp1125
    @vsbiligirihnp1125 Месяц назад +26

    ಆಂಕರ್ ❤❤❤

  • @NagarajaC-kc3pi
    @NagarajaC-kc3pi Месяц назад +42

    ನೀವು ಮಾಡೋ ಕೆಲಸ ಮಾಡಿ ರೈತರು ಕಡೆ ನೋಡಿ

  • @arjunnanaiah3127
    @arjunnanaiah3127 Месяц назад +12

    Umapathi Sir, you look handsome. You can act as a Hero in your own production. Why do you need another hero in your movies? Also, you are sensible & intelligent person.

  • @VKEntertainment15
    @VKEntertainment15 Месяц назад +7

    Education is very important for Dag..r man and his fans.
    Umapathi is matured talk like Sudeep every time ❤

  • @sunilmonappa522
    @sunilmonappa522 Месяц назад +35

    ಒಳ್ಳೆ ಮಾತು.

  • @anandgowda603
    @anandgowda603 Месяц назад +7

    Ur a man with beautiful heart.. may God give you more strength and success.. DR Raj for ever ❤❤❤

  • @narasimhamurthy3025
    @narasimhamurthy3025 Месяц назад +5

    ಸರ್ ಹ್ಯಾಂಡ್ಸ್ ಅಪ್ ಟು ಯು ಸರ್, ನಿಮ್ಮ ತಾಳ್ಮೆಗೆ. ಗ್ರೇಟ್ ಸರ್.

  • @abhilashgangaiah7203
    @abhilashgangaiah7203 Месяц назад +2

    excellent talk 👏🏽👏🏽

  • @user-gs8lu4be4x
    @user-gs8lu4be4x Месяц назад +50

    ಉಮಾಪತಿ ❤️

  • @user-gj8fi5pj5o
    @user-gj8fi5pj5o Месяц назад +4

    Good talk ❤

  • @krishnabk8515
    @krishnabk8515 Месяц назад +5

    Good question and answer.

  • @hallilife6859
    @hallilife6859 Месяц назад +2

    Grateful

  • @shivaramr.416
    @shivaramr.416 Месяц назад +42

    ಹಣ ಮತ್ತು ಅಂತಸ್ತು ಜನಬೆಂಬಲ ಎಲ್ಲಾ ರೀತಿಯ ತಾಕತ್ತು ಇದ್ದರೂ ಮೈ ಮರೆತು ನಡವಳಿಕೆ ಅಂದರೆ ಪರಿಣಾಮ ತುಂಬಾ ಘೋರವಾಗಿ
    ಇರುತ್ತದೆ.‌

  • @VijayKumar-nl3iy
    @VijayKumar-nl3iy Месяц назад +3

    Wow well spoken u are setting an example for all kannada youngsters

  • @user-vc8ph5bj1x
    @user-vc8ph5bj1x Месяц назад +3

    ನಿಮ್ಮ ಪ್ರಬುದ್ಧತೆ ತುಂಬಾ ಇಷ್ಟ ಆಗುತ್ತೆ ..ಶುಭವಾಗಲಿ ಮುಂದೆ ನಿಮಗೆ

  • @Bharathzones
    @Bharathzones Месяц назад +1

    ಧನ್ಯವಾದಗಳು ಸರ್

  • @keerthig6355
    @keerthig6355 Месяц назад +2

    Well spoken sir, so meture mind ❤

  • @vidyasatya4861
    @vidyasatya4861 Месяц назад +4

    After a long time i saw a good and sensible video
    Thank you❤

  • @chandrashettyb4629
    @chandrashettyb4629 Месяц назад +1

    Sir, I appreciate your patience and God with you.

  • @cleantech8924
    @cleantech8924 Месяц назад

    really you words are inspirative..god bless you

  • @panchagiricinemas4909
    @panchagiricinemas4909 Месяц назад +28

    Rajkumar, Chiranjeevi set an example of how to be a hero in both real and public life.

    • @aarnavtejreddy8654
      @aarnavtejreddy8654 Месяц назад +3

      Not Chiranjeevi...Every one knows what happened to Uday Kiran

    • @panchagiricinemas4909
      @panchagiricinemas4909 Месяц назад

      @@aarnavtejreddy8654 Do you proof? he committed sucide due to so much of debts it is clared by his sister herself

  • @yougotriptv2643
    @yougotriptv2643 Месяц назад +3

    Very well said sir 👏 👍

  • @anithabangera-ky7hs
    @anithabangera-ky7hs Месяц назад

    Tq. Sir.

  • @jayshree5141
    @jayshree5141 Месяц назад +2

    Good message sir 🎉🎉🎉🎉

  • @Veerendrads
    @Veerendrads Месяц назад +3

    Wow

  • @VenkateshR-lh9ux
    @VenkateshR-lh9ux Месяц назад +4

    ಸೂಪರ್

  • @krishnamurthy6585
    @krishnamurthy6585 Месяц назад +1

    Super sir.. what you spoke is absolutely right.. You have tolerated his arrogance many years… you waited.. I am with you sir … 👍👍👍

  • @anjalirahul2011
    @anjalirahul2011 Месяц назад +1

    Very matured talk sir......

  • @vijaygirikemata7933
    @vijaygirikemata7933 Месяц назад +4

    ಸೂಪರ್ ಬ್ರೋ.....❤

  • @sunilneela1243
    @sunilneela1243 Месяц назад +8

    😂ಪವಿತ್ರ ರೇಣುಕಾ ಮರ್ಮಾಂಗ ದರ್ಶನ😂
    next Kannada Pan India film title

  • @rudramuni2209
    @rudramuni2209 25 дней назад +1

    Super.sir
    You are one of the gentelman

  • @r15r1515
    @r15r1515 Месяц назад +6

    Super 👍

  • @deepthiraj7550
    @deepthiraj7550 Месяц назад +5

    Super interview ❤😊

  • @rameshs7169
    @rameshs7169 Месяц назад +1

    Really well said sir

  • @prashanthappu1795
    @prashanthappu1795 Месяц назад +1

    ಅರ್ಥ ಪೂರ್ಣವಾದ ನುಡಿಗಳು 👌

  • @SiddabasavaC
    @SiddabasavaC Месяц назад +2

    ನೀವು ತುಂಬಾ ಚೆನ್ನಾಗಿ ಮಾತಾಡಿದ್ದೀರ ಸರ್

  • @mamathanagaraja1745
    @mamathanagaraja1745 Месяц назад +5

    Patience is virtue 👌liked the way u speak with so much of maturity n philosophical thots👍